ಅಂಬಿಗೆ‌ ಸೋಶಿಯಲ್ ಮೀಡಿಯಾದಲ್ಲಿ ಬರ್ತ ಡೇ ಶುಭಾಶಯ | Ambareesh | FILMIBEAT KANNADA

2020-05-29 4,629

ಇಂದು ಸ್ಯಾಂಡಲ್‍ವುಡ್‍ನಲ್ಲಿ ರೆಬೆಲ್ ಸ್ಟಾರ್ ಎಂದೇ ಖ್ಯಾತಿಗಳಿಸಿದ್ದ ‘ಮಂಡ್ಯದ ಗಂಡು’, ‘ಕಲಿಯುಗದ ಕರ್ಣ’ ಅಂಬರೀಶ್ ಅವರ ಜನ್ಮದಿನೋತ್ಸವ. ಈ ಹಿನ್ನೆಲೆಯಲ್ಲಿ ಪತ್ನಿ ಸುಮಲತಾ ಅಂಬರೀಶ್ ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯ ಕೋರುತ್ತಿದ್ದಾರೆ.

Today, known as the Rebel Star of sandalwood ,the birthday of Ambarish. It is in this backdrop that many, including his wife Sumalatha Ambarish, are wishing in social media.

Videos similaires